Dolce Vita- ನಾನು, ನೀನು, ಬದುಕು
Sunday, 2 October 2011
ಸಲಗ ಮತ್ತು ತುಲಸಿ
ಮುದ್ದು
ಸಲಗ
ಎಳೆ
ಬಿದಿರ
ಮೆಳೆಗೆ
ಹೇಳದೇ
ನುಗ್ಗಿ
,
ಧ್ವಂಸಮಾಡಿದೆಯಲ್ಲಾ
ನನ್ನ
ಸಲಗವೇ
ಎದುರಿಗೇ
ನಿಂತ
ಮುಂಗಾರು
,
ಮತ್ತೆ
ನನ್ನ
ಚಿಗುರಿಸೀತೆಂಬುದೊಂದೇ
ನೆಚ್ಚಿಗೆ
.
ತುಲಸಿ
ಶ್ರೀ
ತುಲಸಿಯೇಕೋ
ನಾಚಿ
ಕೆಂಪಗಾಗಿದ್ದಳು
ಮುಂಜಾನೆ
ನೋಡಿದೆಯಾ
ಅವಳಿನಿಯನ
ನೆನಪಿಗಿರುವ
ಶಕ್ತಿ
?
ಮುದಿ
ಮುದುಕಿಯಲ್ಲೂ
ಮೈನೆರೆದ
ಸಂಭ್ರಮ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment