Dolce Vita- ನಾನು, ನೀನು, ಬದುಕು
Friday, 8 February 2013
ಅಕ್ಕರೆ
ಗರ್ಭಗುಡಿಯ ದ್ವಾರದಾಟಿದ ಬಿಸಿಲ ಹೆಜ್ಜೆ
ಬಾಲಗಣಪನ ಮೈಯ ತೊಳೆದಿದೆ ಅರ್ಚಕಜ್ಜನ ಮುಪ್ಪಿನಕ್ಕರೆ
ಮೆಕ್ ಡೊನಾಲ್ದ್ ಮಕ್ಕಳು
ಕನಸ ಹೆಣೆಯುವ ಹಸುಳೆ ಮನಸಿನ ಬೆಳಕ ಮಕ್ಕಳ ನಗೆ ಮಳೆ
Newer Posts
Older Posts
Home
Subscribe to:
Comments (Atom)