Dolce Vita- ನಾನು, ನೀನು, ಬದುಕು
Sunday, 2 October 2011
ಆಕಾಶಬುಟ್ಟಿ
ನನ್ನದೊಂದು
ಆಕಾಶಬುಟ್ಟಿ
ಅದರಲ್ಲಿಯ
ಮಿಣುಕು
ಬೆಳಕೆಲ್ಲ
ನಿನ್ನದೆ
ಇನ್ನೇನು
ಮುಗಿಲಿಗೇರುವಷ್ಟರಲ್ಲಿ
,
ನೀ
ಹೊರಟುಹೊದೆ
ಕತ್ತಲಾಗಿಸಿ
ಮೇಲೆ
ಹಾರಲಾರದೆ
,
ಕೆಳ
ಬೀಳಲಾರದೆ
ಕಷ್ಟದಿ
ತೊಳಲುತ್ತಿರುವೆ
ನಾನು
ನನ್ನೀ
ಒದ್ದಾಟಕ್ಕೆ
,
ನಿನ್ನ
ಮೌನವೆಂದಿಗೂ
ಉತ್ತರವಾಗಲಾರದು
ಹೋಗುವ
ಮುನ್ನ
.
ಸುಟ್ಟುಬಿಡಲಿಲ್ಲವೇಕೆ
?
ಬೆಳಕೇ
?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment